ವಿರುದ್ಧ ಪದಗಳು
1. ಅಂಕುಶ * ನಿರಂಕುಶ
2.
ಅಂಗಾಲು * ಮುಂಗಾಲು
3.
ಅಂಗೀಕಾರ * ತಿರಸ್ಕಾರ
4.
ಅಂತ *ಅನಂತ
5.
ಅಂತರಂಗ * ಬಹಿರಂಗ
6.
ಅಂತಗತ * ಬಹಿಗತ
7.ಅಂತಮುಖ * ಬಹಿಮುಖ
8.
ಆಯ * ಅನಾಯ
9.
ಮತ್ಯ * ಅಮತ್ಯ್
10.
ಪಾಪ * ಪುಣ್ಯ
11. ಸಾಧ್ಯ * ಅಸಾಧ್ಯ
12.
ಗೋಚರ *ಅಗೋಚರ
13.
ಅಪಕಾರ * ಉಪಕಾರ
14.
ತೃಪ್ತಿ
* ಅತೃಪ್ತಿ
15.
ನಾಗರೀಕ
* ಅನಾಗರೀಕ
16.
ಮೃದು
* ಕಠಿಣ
17.
ಆಸಕ್ತಿ
* ನಿರಾಸಕ್ತಿ
18.
ಆಸೆ
* ನಿರಾಸೆ
19.
ಕೃತಕ
* ಸ್ವಾಭಾವಿಕ
20.
ಉತ್ತರ
* ನಿರುತ್ತರ
21.
ಅಪರಾಧ
* ನಿರಪರಾಧ
22.
ಸ್ವಗ
* ನರಕ
23.
ಭಯ
*ನಿಭಯ
24.
ರಾತ್ರಿ
* ಹಗಲು
25.
ಬುದ್ದಿ
* ದುಬುದ್ದಿ
26.
ಪ್ರಬಲ
* ದುಬಲ
27.
ಬಲ
* ದುಬಲ
28.
ವ್ಯವಸ್ಥೆ
* ಅವ್ಯವಸ್ಥೆ
29.
ಶತೃ
* ಮಿತ್ರ
30.
ಜಯ
* ಅಪಜಯ
31.
ಮಾನ
* ಅವಮಾನ
32.
ಸೋಲು
* ಗೆಲುವು
33.
ಪವಿತ್ರ
* ಅಪವಿತ್ರ
34.
ನಿಜ
* ಸುಳ್ಳು
35.
ಪರಿಮಿತ
* ಅಪರಿಮಿತ
36.
ಸೌಕಯ
* ಅಸೌಕಯ
37.
ಅಂತರಂಗ
* ಬಹಿರಂಗ
38.
ನಂಬಿಕೆ
* ಅಪನಂಬಿಕೆ
39.
ವಿನಯ
* ಅವಿನಯ
40.
ಸಿಹಿ * ಕಹಿ
41.
ನೈತಿಕ
* ಅನೈತಿಕ
42.
ಅನುಭವ
*ಅನನುಭವ
43.
ಅನುಕೂಲ
* ಅನಾನುಕೂಲ
44.
ನಿರೀಕ್ಷೀತ * ಅನೀರೀಕ್ಷೀತ
45.
ಬೀಳು
* ಏಳು